Protect Cows

Photo Gallery

Donate/Contribute

Annual Car Festival (Maha Rathotsava) 2015

The Annual Car Festival (Maha Rathotsava) will be held from 01-02-2015, Sunday  to 06-02-2015 Friday. On 02-02-2015 Monday, Dwajaarohana will be held in the morning. On 04-02-2015 Wednesday, Ratharohana will be held at 11-30 a.m. and MahaRathotsava will be held at 8-00 p.m. Feasting (Maha Annasantharpane) will be held on 04-02-2015,  Wednesday at noon. We would be glad to have your presence and participation in the celebration and accept the prasadam of Shree Durga Devi and blessed. Managing trustee Shri Adamaru Matha, Udupi
ಸ್ವಸ್ತಿ! ಶ್ರೀ ಜಯ ನಾಮ ಸಂವತ್ಸರದ ಮಕರ ಮಾಸ ದಿನ 18 ಸಲುವ ಮಾಘ ಶುದ್ಧ 13 ಯು ತಾ.01-02-2015 ನೇ ಆದಿತ್ಯವಾರ  ಆರಂಭಗೊಂಡು ತಾ.06-02-2014ನೇ ಶುಕ್ರವಾರದವರೆಗೆ ರಥೋತ್ಸವದ ಕಾರ್ಯಕ್ರಮಗಳು ಜರಗಲಿವೆ. ತಾ.04-02-2014ನೇ ಬುಧವಾರ
ಬೆಳಿಗ್ಗೆ 11-30ಕ್ಕೆ ರಥಾರೋಹಣ ಹಾಗೂ ರಾತ್ರಿ 8-00ಕ್ಕೆ ಮಹಾರಥೋತ್ಸವ ಜರುಗಲಿರುವುದು. ಈ ಸಮಾರಂಭಗಳಿಗೆ ತಾವೆಲ್ಲರೂ ಚಿತ್ರೈಸಿ, ಶ್ರೀ ದೇವಿಯ ಪ್ರಸಾದ ಸ್ವೀಕರಿಸಿ,ಕೃತಾರ್ಥರಾಗಬೇಕಾಗಿ ಅಪೇಕ್ಷಿಸು ಆಡಳಿತ ಮೊಕ್ತೇಸರರು,  ಅದಮಾರು ಮಠ, ಉಡುಪಿ
ಕಾರ್ಯಕ್ರಮಗಳು
ತಾ.01-02-2015ನೇ ಆದಿತ್ಯವಾರ  ಅಂಕುರಾರ್ಪಣೆ
ತಾ.02-02-2014ನೇ ಸೋಮವಾರ  ಬೆಳಿಗ್ಗೆ ಧ್ವಜಾರೋಹಣ ರಾತ್ರಿ  ರಂಗಪೂಜೆ, ಭೂತಬಲಿ ರಾತ್ರಿ 8-00ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ-ಯಕ್ಷಗಾನ
ತಾ.03-02-2014ನೇ  ಮಂಗಳವಾರ ಮಧ್ಯಾಹ್ನ ಮಹಾಪೂಜೆ ರಾತ್ರಿ   ಬಲಿ
ತಾ.04-02-2014ನೇ ಬುಧವಾರ ಬೆಳಿಗ್ಗೆ  ಮಹಾಪೂಜೆ ಮತ್ತು  11-30ಕ್ಕೆ ರಥಾರೋಹಣ ಮಧ್ಯಾಹ್ನ ಅನ್ನ ಸಂತರ್ಪಣೆ ರಾತ್ರಿ  8-00ಕ್ಕೆ                     ಮಹಾರಥೋತ್ಸವ
ತಾ.05-02-2014ನೇ ಗುರುವಾರ ಬೆಳಿಗ್ಗೆ  ಕವಾಟ ಉದ್ಘಾಟನೆ ಸಾಯಂಕಾಲ  ಕಟ್ಟೆಪೂಜೆ, ಅವಭೃತ ಸ್ನಾನ ಹಾಗೂ ಧ್ವಜಾವರೋಹಣ ತಾ.06-02-2014ನೇ ಶುಕ್ರವಾರ ಮಹಾ ಸಂಪ್ರೋಕ್ಷಣೆ ಹಾಗೂ ಮಹಾಮಂತ್ರಾಕ್ಷತೆ

ಸೋಮವಾರ


Religious Rituals

News and Event Archives

December 2017
M T W T F S S
« May    
 123
45678910
11121314151617
18192021222324
25262728293031
Highslide for Wordpress Plugin