ಗೋ ಸೇವೆಗೆ ಅವಕಾಶ

ಚಿತ್ರ ಭಂಡಾರ

ಸೇವೆ / ದೇಣಿಗೆ

ವಾರ್ಷಿಕ ಮಹಾ ರಥೋತ್ಸವ (2014)

ಸ್ವಸ್ತಿ! ಶ್ರೀ ವಿಜಯ ನಾಮ ಸಂವತ್ಸರದ ಮಕರ ಮಾಸ ದಿನ ೨೯ಸಲುವ ಮಾಘ ಶುದ್ಧ ೧೩ ಯು ತಾ.12-02-2014ನೇ ಬುಧವಾರ ಆರಂಭಗೊಂಡು ತಾ.17-02-2014ನೇ ಸೋಮವಾರದವರೆಗೆ ರಥೋತ್ಸವದ ಕಾರ್ಯಕ್ರಮಗಳು ಜರಗಲಿವೆ. ತಾ.15-02-2014ನೇ ಶನಿವಾರ ಬೆಳಿಗ್ಗೆ11-30ಕ್ಕೆ ರಥಾರೋಹಣ ಹಾಗೂ ರಾತ್ರಿ 8-00ಕ್ಕೆ ಮಹಾರಥೋತ್ಸವ ಜರುಗಲಿರುವುದು. ಈ ಸಮಾರಂಭಗಳಿಗೆ ತಾವೆಲ್ಲರೂ ಚಿತ್ರೈಸಿ, ಶ್ರೀ ದೇವಿಯ ಪ್ರಸಾದ ಸ್ವೀಕರಿಸಿ,ಕೃತಾರ್ಥರಾಗಬೇಕಾಗಿ ಅಪೇಕ್ಷಿಸು ಆಡಳಿತ ಮೊಕ್ತೇಸರರು,  ಅದಮಾರು ಮಠ, ಉಡುಪಿ ಕಾರ್ಯಕ್ರಮಗಳು ತಾ.12-2-2014ನೇ ಬುಧವಾರ ಅಂಕುರಾರ್ಪಣೆ ತಾ.13-2-2014ನೇ ಗುರುವಾರ ಬೆಳಿಗ್ಗೆ                                    ಧ್ವಜಾರೋಹಣ ರಾತ್ರಿ                                     ರಂಗಪೂಜೆ, ಭೂತಬಲಿ ರಾತ್ರಿ 8-00ಕ್ಕೆ                      ಸಾಂಸ್ಕೃತಿಕ ಕಾರ್ಯಕ್ರಮ-ಯಕ್ಷಗಾನ ತಾ.14-2-2014ನೇ ಶುಕ್ರವಾರ ಮಧ್ಯಾಹ್ನ                                ಮಹಾಪೂಜೆ ರಾತ್ರಿ                                      ಬಲಿ ತಾ.15-2-2014ನೇ ಶನಿವಾರ ಬೆಳಿಗ್ಗೆ                                   ಮಹಾಪೂಜೆ ಮತ್ತು  11-30ಕ್ಕೆ ರಥಾರೋಹಣ ಮಧ್ಯಾಹ್ನ                               ಅನ್ನ ಸಂತರ್ಪಣೆ ರಾತ್ರಿ  8-00ಕ್ಕೆ                     ಮಹಾರಥೋತ್ಸವ ತಾ.16-2-2014ನೇ ಆದಿತ್ಯವಾರ ಬೆಳಿಗ್ಗೆ                                    ಕವಾಟ ಉದ್ಘಾಟನೆ ಸಾಯಂಕಾಲ                          ಕಟ್ಟೆಪೂಜೆ, ಅವಭೃತ ಸ್ನಾನ ಹಾಗೂ ಧ್ವಜಾವರೋಹಣ ತಾ.17-2-2014ನೇ ಸೋಮವಾರ ಮಹಾ ಸಂಪ್ರೋಕ್ಷಣೆ ಹಾಗೂ ಮಹಾಮಂತ್ರಾಕ್ಷತೆ


ಧಾರ್ಮಿಕ ಆಚರಣೆಗಳು

News and Event Archives

January 2018
M T W T F S S
« May    
1234567
891011121314
15161718192021
22232425262728
293031  
Highslide for Wordpress Plugin