ಗೋ ಸೇವೆಗೆ ಅವಕಾಶ

ಚಿತ್ರ ಭಂಡಾರ

ಸೇವೆ / ದೇಣಿಗೆ

ಸೇವಾ ಪಟ್ಟಿ

ದೇವಸ್ಥಾನಕ್ಕೆ  ಹರಕೆ , ಸೇವೆ , ಕಾಣಿಕೆಗಳನ್ನು ಕಳುಹಿಸುವ ಭಕ್ತರು ದೇವಸ್ಥಾನದ ವಿಳಾಸಕ್ಕೆ M.O. , Check , D.D.  ಮೂಲಕ  ಕಳುಹಿಸಬಹುದು.

ಅಥವಾ  S.B. ಖಾತೆ  01092200002320  ಸಿಂಡಿಕೇಟ್ ಬ್ಯಾಂಕ್ , ರಥಬೀದಿ, ಉಡುಪಿ ಇಲ್ಲಿಗೆ ನೆeರವಾಗಿ ಕಳುಹಿಸಬಹುದು.

ಚೆಕ್ . ಡಿ.ಡಿ , ಯಲ್ಲಿ  “ಶ್ರೀ  ದುರ್ಗಾದೇವಿ  ದೇವಸ್ಥಾನ  , ಕುಂಜಾರುಗಿರಿ”   ( “Shree Durgadevi Temple, Kunjarugiri”)

ಎಂದು ಬರೆಯಬೇಕು.

ವಿಳಾಸ

ಮ್ಯಾನೇಜರ್

ಶ್ರೀ  ದುರ್ಗಾದೇವಿ ದೇವಸ್ಥಾನ

ಕುಂಜಾರುಗಿರಿ

ಉಡುಪಿ – 574105

ಕರ್ನಾಟಕ

On the back of the check  or draft or space provided in the  money order or space available in the deposit note, you may also write your postal address and email ( if you have) and reference as “Kunjarugiridurga” clearly for reference.

ಸೇವೆಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ  ನಮ್ಮನ್ನು ಸಂಪರ್ಕಿಸಿ ಮೇಲೆ  ಕ್ಲಿಕ್ ಮಾಡಿರಿ .

ಶರನ್ನವರಾತ್ರಿ ದಿನಗಳಲ್ಲಿ ವಿಶೇಷ ಸೇವೆ:  ಅಪ್ಪ ಸೇವೆ   ರೂ.400/-  ಹಾಗೂ ಕನ್ನಿಕಾ ಪೂಜೆ ರೂ.100/

ಸೇವೆಯ ಹೆಸರು ದರ ಭಾರರತೀಯ ರೂಪಾಯಿಗಳಲ್ಲಿ
1 ಸರ್ವ ಸೇವೆ ಉತ್ತಮ ಕಲ್ಪ (ಸಂತರ್ಪಣೆ ಸಹಿತ ಇಡೀದಿನದ ವಿನಿಯೋಗ) 3,100.00
2 ಸರ್ವಸೇವೆ ಮಧ್ಯಮ ಕಲ್ಪ (ಸಂತರ್ಪಣೆ ವಿನಹ) 1,100.00
3 ಮಹಾಪೂಜೆ ಉತ್ತಮ ಕಲ್ಪ (ಸಂತರ್ಪಣೆ ಸಹಿತ) 1,600.00
4 ಮಹಾಪೂಜೆ ಮಧ್ಯಮ ಕಲ್ಪ (ಸಂತರ್ಪಣೆ ವಿನಹ) 550.00
5 ದೀಪಾರಾಧನೆ 1,550.00
6 ಹೂವಿನ ಪೂಜೆ ಉತ್ತಮ ಕಲ್ಪ 1,100.00
7 ಹೂವಿನ ಪೂಜೆ ಮಧ್ಯಮ ಕಲ್ಪ 660.00
8 ಹೂವಿನ ಪೂಜೆ ಸಾಮಾನ್ಯ ಕಲ್ಪ 150.00
9 ಪಂಚಾಮೃತ ಅಭಿಷೇಕ 310.00
10 ಕ್ಷೀರಾಭಿಷೇಕ 50.00
11 ಅಲಂಕಾರ ಪೂಜೆ 410.00
12 ಸಹಸ್ರನಾಮಾರ್ಚನೆ 550.00
13 ಕುಂಕುಮಾರ್ಚನೆ 20.00
14 ಕಾರ್ತಿಕ ಪೂಜೆ 20.00
15 ಹರಿವಾಣ ನೈವೇದ್ಯ 50.00
16 ಪಾಯಸ ನೈವೇದ್ಯ (ಪರಮಾನ್ನ ಸಮರ್ಪಣೆ) 50.00
17
18 ದೇವಿಮಹಾತ್ಮೆ ಪಾರಾಯಣ 50.00
19 ನಂದಾದೀಪ ದಿನ ಒಂದರ 50.00
20 ನಂದಾದೀಪ ತಿಂಗಳೊಂದರ 500.00
21 ನಂದಾದೀಪ ವರ್ಷ ಒಂದರ 5,000.00
22 ಮೃಷ್ಠಾನ್ನ ಆರಾಧನೆ 1,100.00
23 ತುಲಾಭಾರ ಕಾಣಿಕೆ (ಖರ್ಚುಗಳು  ಪ್ರತ್ಯೇಕ) 550.00
24 ಸತ್ಯನಾರಾಯಣ ಪೂಜೆ 1,100.00
25 ದುರ್ಗಾಪೂಜೆ 200.00
26 ತ್ರಿ ಮಧರ ಸಮರ್ಪಣೆ 50.00
27 ಪಂಚಕಜ್ಜಾಯ ಪ್ರಸಾದ 10.00
28 ಕನ್ನಿಕಾ ಪೂಜೆ (ಶರನ್ನವರಾತ್ರಿ ದಿನಗಳಲ್ಲಿ ಮಾತ್ರ) 180.00
29 ಉದಕ ಕುಂಭ ಅಭಿಷೇಕ 110.00
30 ನಂದಿಕೇಶ್ವರ, ರಕ್ತೇಶ್ವರಿ, ಶಾಸ್ತಾವು ದೈವಗಳ ತಂಬಿಲ 220.00
31 ನಿತ್ಯ ಮಹಾಪೂಜೆ (ಶಾಶ್ವತ ಪೂಜಾನಿಧಿ)

(ಮೂಲಧನ ರೂಪಾಯಿ ೧,೦೦೦.೦೦ ಬಡ್ಡಿಯಿಂದ ನಡೆಯುವ ಸೇವೆ)

1,000.00

ಧಾರ್ಮಿಕ ಆಚರಣೆಗಳು

News and Event Archives

January 2018
M T W T F S S
« May    
1234567
891011121314
15161718192021
22232425262728
293031  
Highslide for Wordpress Plugin