ಗೋ ಸೇವೆಗೆ ಅವಕಾಶ

ಚಿತ್ರ ಭಂಡಾರ

ಸೇವೆ / ದೇಣಿಗೆ

ಕುಂಜಾರಿನ ಗಿರಿದುರ್ಗೆ

ಶ್ರೀ ಕೃಷ್ಣನ ಕ್ಷೇತ್ರವಾದ ಉಡುಪಿಯಿಂದ ಆಗ್ನೇಯ ದಿಕ್ಕಿನಲ್ಲಿ , ಸುಮಾರು ಆರೇಳು ಮೈಲಿ (ಹನ್ನೊಂದು ಕಿಲೋ ಮೀಟರ್) ದೂರದಲ್ಲಿರುವ `ಕುಂಜಾರು’ ಕುರ್ಕಾಲು ಗ್ರಾಮಕ್ಕೆ ಸೇರಿದ ಒಂದು ಪುಟ್ಟ ಹಳ್ಳಿ. ಕುಂಜಾರಿನ ಬೆಟ್ಟದಲ್ಲಿ ನೆಲೆಸಿರುವ ಶ್ರೀ ದುರ್ಗಾದೇವಿಯ ಸನ್ನಿಧಾನದಿಂದಾಗಿ ಆಧ್ಯಾತ್ಮಿಕ ದೃಷ್ಟಿಯಲ್ಲಿ ಅದು ಒಂದು ವಿಶಿಷ್ಟ ಸ್ಥಾನವೆನಿಸಿದೆ.

ಇಲ್ಲಿರುವ ಎತ್ತರದ ಬೆಟ್ಟವು ದೂರದಿಂದ “ಕುಂಜರ” ದಂತೆ (ಆನೆಯಂತೆ) ಕಾಣುವುದರಿಂದ“ಕುಂಜರಗಿರಿ” ಅಥವಾ “ಕುಂಜಾರುಗಿರಿ” ಎಂಬ ಹೆಸರು ಬಂತೆಂದು ಐತಿಹ್ಯವಿದೆ.

ಪರಶುರಾಮ ದೇವರಿಂದ ಇಲ್ಲಿ ಶ್ರೀ ದುರ್ಗೆಯು ಪ್ರತಿಷ್ಠೆಯಾದಾಗ ದೇವತೆಗಳು ವಿಮಾನವನ್ನೇರಿ ಬಂದು ಹೂ ಮಳೆಗರೆದುದರಿಂದ ”ವಿಮಾನಗಿರಿ” ಎಂಬ ಹೆಸರೂ ಬಂದಿದೆ.

ಶ್ರೀ ಕೃಷ್ಣ ಮಠ , ಉಡುಪಿ

ಶ್ರೀ ಕೃಷ್ಣ ,ಉಡುಪಿ

ಶ್ರೀ ಕುಂಜಾರು ಗಿರಿ ದೇವಸ್ಥಾನದ ,ಪಶ್ಚಿಮ ಬದಿ

ಶ್ರೀ ಕುಂಜಾರು ಗಿರಿ ದೇವಸ್ಥಾನದ ,ಪೂರ್ವ ಬದಿ

ಶ್ರೀ ದುರ್ಗಾದೇವಿ, ಕುಂಜಾರು ಗಿರಿ

ಪರಶುರಾಮ ದೇವಸ್ಥಾನ

ಪರಶುರಾಮ ದೇವಸ್ಥಾನ

 

ಪರಶುರಾಮ ದೇವರು

ಪಾಜಕ ಕ್ಷೇತ್ರ

ಶ್ರೀ ಅನಂತ ಪದ್ಮನಾಭ ಮಂದಿರ ,ಪಾಜಕ ಕ್ಷೇತ್ರ

 

ಧಾರ್ಮಿಕ ಆಚರಣೆಗಳು

News and Event Archives

December 2017
M T W T F S S
« May    
 123
45678910
11121314151617
18192021222324
25262728293031
Highslide for Wordpress Plugin