ಗೋ ಸೇವೆಗೆ ಅವಕಾಶ

ಚಿತ್ರ ಭಂಡಾರ

ಸೇವೆ / ದೇಣಿಗೆ

ಜಗನ್ನಾಥ ಜಗದ್ಗುರುಗಳ ಸಾಮೀಪ್ಯ

ಕುಂಜಾರಿನ ದುರ್ಗಾಲಯದ ಪಶ್ಚಿಮದ  ಮಗ್ಗುಲಲ್ಲಿ ಶ್ರೀ ಪರಶುರಾಮನಿಂದ ಅಧಿಷ್ಠಿತವಾದ ಪರಶುರಾಮ ಬೆಟ್ಟ ವಿರಾಜಿಸುತ್ತಿದ್ದರೆ, ಪೂರ್ವದಿಕ್ಕಿನಲ್ಲಿ ಜಗದ್ಗುರು ಶ್ರೀ ಮಧ್ವಾಚಾರ್ಯರು ಅವತರಿಸಿರುವ ಹಾಗೂ ತಮ್ಮ ಬಾಲ್ಯವನ್ನು ಕಳೆದಿರುವ `ಪಾಜಕ’ ಮೆರೆಯುತ್ತಿದೆ. ಪರಶುರಾಮಬೆಟ್ಟ ಕುಂಜಾರುಗಿರಿಯ ದೇವಿಗೆ ಜಗನ್ನಾಥನಾದ ಶ್ರೀ ಪರಶುರಾಮನ ಅನುಗ್ರಹವನ್ನೂ, ಪಾಜಕ ಜಗದ್ಗುರು ಶ್ರೀ ಮಧ್ವಾಚಾರ್ಯರ ಕುರಿತಾಗಿ ಇರುವ ಕುಂಜಾರು ಗಿರಿಯ ದೇವಿಯ ಆದರಾತಿಶಯವನ್ನೂ ಅನುಗ್ರಹಾತಿಶಯವನ್ನೂ ಮೌನವಾಗಿ ಸಾರುತ್ತಿದೆ.

ಧಾರ್ಮಿಕ ಆಚರಣೆಗಳು

News and Event Archives

January 2018
M T W T F S S
« May    
1234567
891011121314
15161718192021
22232425262728
293031  
Highslide for Wordpress Plugin