ಗೋ ಸೇವೆಗೆ ಅವಕಾಶ

ಚಿತ್ರ ಭಂಡಾರ

ಸೇವೆ / ದೇಣಿಗೆ

ಎತ್ತರದ ಸ್ಥಾನ

ದುರ್ಗಾ ಎಂದು ಅನ್ವರ್ಥಕವಾಗಿ ಕರೆಸಿಕೊಳ್ಳಲ್ಪಡುವ ತಾನು ಸಾಕಷ್ಟು ಪರಿಶ್ರಮಪಟ್ಟವರಿಗಷ್ಟೇ ರಮ್ಯಳಾಗಿರುವವಳೆಂದು ಸೂಚಿಸಿಕೊಡುವುದಕ್ಕಾಗಿಯೋ ಎಂಬಂತೆ ಕುಂಜಾರಿನ ದುರ್ಗಾದೇವಿ ೨೫೭ ಮೆಟ್ಟಿಲುಗಳನ್ನು ಹೊಂದಿರುವಷ್ಟು ಎತ್ತರದ ಕುಂಜಾರುಬೆಟ್ಟದ ಮೇಲೆ ನೆಲೆಸಿರುವಳು. ಬೆಟ್ಟದ ನಾಲ್ಕು ಮಗ್ಗಲುಗಳಲ್ಲಿಯೂ ಮೇಲೆ ಏರಲು ದಾರಿಗಳಿವೆಯಾದರೂ  ದಕ್ಷಿಣ , ಪಶ್ಚಿಮ ಬದಿಯಲ್ಲಿ ಕಾಲ್ನಡಿಗೆಯಿಂದ ಮೇಲೇರಲು ಅನುಕೂಲವಾಗುವಂತೆ ಮೆಟ್ಟಿಲುಗಳಿವೆ. ಪಶ್ಚಿಮ ದಿಕ್ಕಿನಲ್ಲಿ ವಾಹನ ಸಂಚಾರಕ್ಕೆ ಅನುಕೂಲವಾದ ದಾರಿ ಇದೆ.

ಧಾರ್ಮಿಕ ಆಚರಣೆಗಳು

News and Event Archives

January 2018
M T W T F S S
« May    
1234567
891011121314
15161718192021
22232425262728
293031  
Highslide for Wordpress Plugin