ಗೋ ಸೇವೆಗೆ ಅವಕಾಶ

ಚಿತ್ರ ಭಂಡಾರ

ಸೇವೆ / ದೇಣಿಗೆ

ಬಾಣತೀರ್ಥ, ಗದಾತೀರ್ಥ ಹಾಗೂ ಪರಶುರಾಮ ಗುಹೆ

ದುರ್ಗಾಬೆಟ್ಟದ ಪೂರ್ವದಿಕ್ಕಿನಲ್ಲಿ ಪರಶುರಾಮ ನಿರ್ಮಿತವಾದ ಬಾಣತೀರ್ಥ ಇದ್ದರೆ, ಪಶ್ಚಿಮ ದಿಕ್ಕಿನಲ್ಲಿ ಗದಾತೀರ್ಥ ಇದೆ. ಪೂರ್ವಬದಿಯಲ್ಲಿಯೇ ಸ್ವಲ್ಪ  ಕೆಳಗೆ ಇರುವ ಪರಶುರಾಮಗುಹೆ,ಬಾಣ ತೀರ್ಥ, ಗದಾತೀರ್ಥಗಳೊಂದಿಗೆ ದುರ್ಗಾಬೆಟ್ಟಕ್ಕೆ ಪರಶುರಾಮನ ಸಂಪರ್ಕವನ್ನು ದೃಡೀಕರಿಸುತ್ತಿದೆ. ಪರಶುರಾಮ ಗುಹೆಯಲ್ಲಿ ಇಂದಿಗೂ ಶ್ರೀ ಪರಶುರಾಮ ಸನ್ನಿಹಿತನಾಗಿರುವನೆಂಬ ನಂಬಿಕೆ ಇದೆ.

ಧಾರ್ಮಿಕ ಆಚರಣೆಗಳು

News and Event Archives

January 2018
M T W T F S S
« May    
1234567
891011121314
15161718192021
22232425262728
293031  
Highslide for Wordpress Plugin